ಭಾರತಕ್ಕೆ ರಕ್ಷಣಾ ರಫ್ತಿಗೆ ‘ಟರ್ಕಿ’ ನಿಷೇಧ ಹೇರಿದೆಯೇ.? ‘ಕೇಂದ್ರ ಸರ್ಕಾರ’ದ ಪ್ರತಿಕ್ರಿಯೆ ಇಲ್ಲಿದೆ!

ನವದೆಹಲಿ : ಭಾರತಕ್ಕೆ ರಕ್ಷಣಾ ರಫ್ತಿಗೆ ಟರ್ಕಿ ನಿಷೇಧ ಹೇರಿದೆ ಎಂಬ ವರದಿಗಳನ್ನ ಭಾರತ ಶನಿವಾರ (ಜುಲೈ 20) ‘ತಪ್ಪು ಮಾಹಿತಿ’ ಎಂದು ತಳ್ಳಿಹಾಕಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರರು, “ಇದು ತಪ್ಪು ಮಾಹಿತಿ” ಎಂದು ಹೇಳಿದರು. ಈ ಹಿಂದೆ, ಭಾರತದ ಬದ್ಧ ವೈರಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನ ಬಲಪಡಿಸಲು ಅಂಕಾರಾ ಈ ಕ್ರಮ ಕೈಗೊಂಡಿದೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. 2 ಬಿಲಿಯನ್ ಡಾಲರ್ ಹಡಗು ನಿರ್ಮಾಣ ಯೋಜನೆಯಲ್ಲಿ ಭಾಗಿಯಾಗಿರುವ ಟರ್ಕಿಯ ಸಂಸ್ಥೆಯೊಂದಿಗಿನ ಒಪ್ಪಂದವನ್ನ … Continue reading ಭಾರತಕ್ಕೆ ರಕ್ಷಣಾ ರಫ್ತಿಗೆ ‘ಟರ್ಕಿ’ ನಿಷೇಧ ಹೇರಿದೆಯೇ.? ‘ಕೇಂದ್ರ ಸರ್ಕಾರ’ದ ಪ್ರತಿಕ್ರಿಯೆ ಇಲ್ಲಿದೆ!