ಖ್ಯಾತ ತಮಿಳು ನಟ ಅಜಿತ್ ‘ಬ್ರೈನ್ ಟ್ಯೂಮರ್’ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರಾ? ವೈರಲ್ ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ

ಚೆನೈ:ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಅಜಿತ್ ಮೆದುಳಿನ ಗೆಡ್ಡೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಇತ್ತೀಚೆಗೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. watch video: ಸ್ಟಾಲಿನ್‌ಗೆ ಪ್ರೈಡ್ ಬದಲು ಬ್ರೈಡ್ ಆಪ್ ತಮಿಳುನಾಡು ಎಂದು ವಿಶ್‌: ವಿಡಿಯೋ ವೈರಲ್‌ ! ಸ್ವಲ್ಪ ಸಮಯದ ಹಿಂದೆ ಅಜಿತ್ ಅವರ ಮೆದುಳಿನಲ್ಲಿ ಗೆಡ್ಡೆಯನ್ನು ವೈದ್ಯರು ಪತ್ತೆಹಚ್ಚಿದ್ದರು ಮತ್ತು ಗೆಡ್ಡೆಯನ್ನು ತೆಗೆದುಹಾಕಲು ಅವರು ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಗಳು ಸೂಚಿಸಿವೆ. ಅಜಿತ್ ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದು … Continue reading ಖ್ಯಾತ ತಮಿಳು ನಟ ಅಜಿತ್ ‘ಬ್ರೈನ್ ಟ್ಯೂಮರ್’ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರಾ? ವೈರಲ್ ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ