BREAKING: ಹರ್ಯಾಣ ಐಎನ್ಎಲ್ಡಿ ಮುಖ್ಯಸ್ಥ ‘ನಫೆ ಸಿಂಗ್ ರಾಠಿ’ ಗುಂಡಿಟ್ಟು ಹತ್ಯೆ | MLA Nafe Singh Rathee
ನವದೆಹಲಿ: ಭಾರತೀಯ ರಾಷ್ಟ್ರೀಯ ಲೋಕದಳದ ಹರಿಯಾಣ ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಠಿ ಅವರನ್ನು ರಾಜ್ಯದ ಝಜ್ಜರ್ ಜಿಲ್ಲೆಯಲ್ಲಿ ಕೆಲವು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಭಾನುವಾರ ತಿಳಿಸಿದ್ದಾರೆ. ಮಾಜಿ ಶಾಸಕರಾಗಿರುವ ರಾಠಿ ಅವರು ಎಸ್ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಝಜ್ಜರ್ನ ಬಹದ್ದೂರ್ಗಢ ಪಟ್ಟಣದಲ್ಲಿ ದಾಳಿಕೋರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹರಿಯಾಣ ಐಎನ್ಎಲ್ಡಿ ಮುಖ್ಯಸ್ಥ ಮತ್ತು ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಭಾನುವಾರ (ಫೆಬ್ರವರಿ 25) ಝಜ್ಜರ್ … Continue reading BREAKING: ಹರ್ಯಾಣ ಐಎನ್ಎಲ್ಡಿ ಮುಖ್ಯಸ್ಥ ‘ನಫೆ ಸಿಂಗ್ ರಾಠಿ’ ಗುಂಡಿಟ್ಟು ಹತ್ಯೆ | MLA Nafe Singh Rathee
Copy and paste this URL into your WordPress site to embed
Copy and paste this code into your site to embed