BIG BREAKING NEWS: ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಜೊತೆ ನಟಿಸಿದ್ದ ‘ನಟ ಹರೀಶ್ ರೈ’ಗೆ ಕ್ಯಾನ್ಸರ್: ಸ್ಥಿತಿ ಗಂಭೀರ | KGF 2 Actor Harish Rai

ಬೆಂಗಳೂರು: ಕನ್ನಡ ಚಿತ್ರರಂಗವಲ್ಲದೇ, ಬಾಲಿವುಡ್, ಹಾಲಿವುಡ್ ನಲ್ಲಿ ಹೊಸ ಕ್ರೇಸ್ ಸೃಷ್ಠಿಸಿದ್ದಂತ ಕೆಜಿಎಫ್ ಚಾಪ್ಟರ್-2ನಲ್ಲಿ ( KGF Chapter-2 ), ರಾಕಿ ಭಾಯ್ ಪ್ರೀತಿಯ ಚಾಚನಾಗಿ ನಟಿಸಿದ್ದೇ ಹರೀಶ್ ರೈ. ಅವರೀಗ ಕ್ಯಾನ್ಸರ್ ನಿಂದ ಬಳಸುತ್ತಿದ್ದು, ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ತುಮಕೂರಿನಲ್ಲಿ 9 ಜನರು ಅಪಘಾತ ಪ್ರಕರಣ: ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ, 6 ಜನರ ನೇತ್ರದಾನ | Organ donation ಸ್ಯಾಂಡಲ್ ವುಡ್ ನ ( Sandalwood ) ಅನೇಕ ಚಿತ್ರಗಳಲ್ಲಿ ನಟಿಸಿದ್ದಂತ ಹರೀಶ್ … Continue reading BIG BREAKING NEWS: ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಜೊತೆ ನಟಿಸಿದ್ದ ‘ನಟ ಹರೀಶ್ ರೈ’ಗೆ ಕ್ಯಾನ್ಸರ್: ಸ್ಥಿತಿ ಗಂಭೀರ | KGF 2 Actor Harish Rai