ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಗಿಫ್ಟಾಗಿ ನೀಡಿದ ‘ಹಾರ್ದಿಕ್ ಪಾಂಡ್ಯ’, ವಿಡಿಯೋ ವೈರಲ್

ನವದೆಹಲಿ : ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಗಿಫ್ಟಾಗಿ ನೀಡಿದ್ದು, ಸಧ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೆರ್ಬಿಯಾದ ಮಾಡೆಲ್ ಮತ್ತು ನರ್ತಕಿ ನತಾಶಾ ಸ್ಟಾಂಕೋವಿಕ್ ಇತ್ತೀಚೆಗೆ ಕಪ್ಪು ಬಣ್ಣದ ಐಷಾರಾಮಿ ಎಸ್‌ಯುವಿ ಬಳಿ ತೆಗೆದ ಚಿತ್ರಗಳು ಆನ್‌ಲೈನ್‌’ನಲ್ಲಿ ವ್ಯಾಪಕ ಊಹಾಪೋಹಗಳಿಗೆ ಕಾರಣವಾದ್ವು. ಸುಮಾರು ₹4 ಕೋಟಿ ಮೌಲ್ಯದ ಹೈ-ಎಂಡ್ ಲ್ಯಾಂಡ್ ರೋವರ್ ಡಿಫೆಂಡರ್ ಎಂದು ಗುರುತಿಸಲಾದ ಈ ವಾಹನದಲ್ಲಿ ಅವರ ಮಗ … Continue reading ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಗಿಫ್ಟಾಗಿ ನೀಡಿದ ‘ಹಾರ್ದಿಕ್ ಪಾಂಡ್ಯ’, ವಿಡಿಯೋ ವೈರಲ್