ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ: ಶಾಸಕರ ಪಿಎ ವಿರುದ್ಧ ಸಾಂಖ್ಯಿಕ ನಿರೀಕ್ಷಕ ಗಂಭೀರ ಆರೋಪ
ಚಿಕ್ಕಮಗಳೂರು: ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ ನೀಡ್ತಿದ್ದಾರೆ. ಕಡೂರು ಶಾಸಕ ಆನಂದ್ ಪಿಎ ಮಂಜುನಾಥ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ತಾಲ್ಲೂಕು ಕಚೇರಿ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಆರೋಪ ಮಾಡಿದ್ದಾರೆ. ಆ ಕೆಲಸ ಮಾಡದೇ ಇದ್ದ ಕಾರಣ ಇದೀಗ ಸ್ಥಳ ತೋರಿಸದೇ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಕಚೇರಿ ನಿರೀಕ್ಷಕ ಇಕ್ಬಾಲ್ ಈ ಆರೋಪ ಮಾಡಿದ್ದಾರೆ. ಕಡೂರು ಶಾಸಕ ಆನಂದ್ ಶಿಫಾರಸ್ಸಿನ ಮೇರೆಗೆ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಶಾಸಕರ ಪಿಎ … Continue reading ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ: ಶಾಸಕರ ಪಿಎ ವಿರುದ್ಧ ಸಾಂಖ್ಯಿಕ ನಿರೀಕ್ಷಕ ಗಂಭೀರ ಆರೋಪ
Copy and paste this URL into your WordPress site to embed
Copy and paste this code into your site to embed