ನವದೆಹಲಿ : ‘ಹರ್ ಘರ್ ತಿರಂಗ’ ಅಭಿಯಾನದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ಡಿಪಿಯನ್ನು ಬದಲಾಯಿಸಿದ್ದು, ರಾಷ್ಟ್ರಧ್ವಜದ ಫೋಟೋವನ್ನು ಹಾಕಿದ್ದಾರೆ. ಇದರ ಜೊತೆಗೆ ಎಲ್ಲಾ ದೇಶವಾಸಿಗಳನ್ನು ಅದೇ ರೀತಿ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಆಗಸ್ಟ್ 2 ವಿಶೇಷ ದಿನ. ನಾವು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನಮ್ಮ ರಾಷ್ಟ್ರವು ಹರ್ ಘರ್ ತಿರಂಗ ಅಭಿಯಾನವನ್ನು ಆಚರಿಸಲು ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ … Continue reading ‘ಹರ್ ಘರ್ ತಿರಂಗ’ ಅಭಿಯಾನ : ಟ್ವಿಟರ್ ಡಿಪಿಗೆ ‘ತ್ರಿವರ್ಣ ಧ್ವಜ’ದ ಫೋಟೋ ಹಾಕಿದ ಪ್ರಧಾನಿ ಮೋದಿ|Har Ghar Tiranga campaign
Copy and paste this URL into your WordPress site to embed
Copy and paste this code into your site to embed