ಕೇರಳ :  ‘ಹರ್ ಘರ್ ತಿರಂಗಾ’ ಅಭಿಯಾನ ಹಿನ್ನೆಲೆ ನಟ ಮೋಹನ್ ಲಾಲ್ ಅವರು ಕೊಚ್ಚಿಯಲ್ಲಿರುವ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

“ಹರ್ ಘರ್ ತಿರಂಗಾದ ಪ್ರಧಾನಿಯವರ ಕರೆಯನ್ನು ಗೌರವಿಸಿ ರಾಷ್ಟ್ರಧ್ವಜವನ್ನು ಹಾರಿಸಲು ನಾನು ನಾಗರಿಕರೊಂದಿಗೆ ಸೇರಿಕೊಂಡೆ. ಈ ಮಹೋತ್ಸವವು ಧೈರ್ಯವನ್ನು ತರಲಿ ಮತ್ತು ಸಾಕಷ್ಟು ದೇಶಭಕ್ತಿಯೊಂದಿಗೆ ಮುಂದೆ ಸಾಗಲು ನಮ್ಮನ್ನು ಪ್ರೇರೇಪಿಸಲಿ” ಎಂದು ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡೋ ಮೂಲಕ ತಿಳಿಸಿದ್ದಾರೆ.

Share.
Exit mobile version