Har Ghar Tiranga 2024 : ‘ತ್ರಿವರ್ಣ ಧ್ವಜ’ದೊಂದಿಗೆ ‘ಸೆಲ್ಫಿ’ ತೆಗೆದುಕೊಂಡು ಇಲ್ಲಿ ಪೋಸ್ಟ್ ಮಾಡಿ, ಇಡೀ ದೇಶವೇ ನೋಡುತ್ತೆ

ನವದೆಹಲಿ : ಕಳೆದ ವರ್ಷದಂತೆ ಈ ವರ್ಷವೂ ‘ಹರ್ ಘರ್ ತಿರಂಗಾ’ ಅಭಿಯಾನವನ್ನ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಪ್ರಾರಂಭಿಸಲಾಗಿದೆ. ಈ ಅಭಿಯಾನದ ಅಡಿಯಲ್ಲಿ, ದೇಶವಾಸಿಗಳು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನ ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತದೆ. ಇಷ್ಟೇ ಅಲ್ಲ, ಸರ್ಕಾರವು ಈ ಅಭಿಯಾನಕ್ಕೆ ಮೀಸಲಾದ ವೆಬ್‌ಸೈಟ್’ನ್ನ ಲೈವ್ ಮಾಡಿದೆ, ಅಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ತ್ರಿವರ್ಣ ಧ್ವಜದೊಂದಿಗೆ ತಮ್ಮ ಸೆಲ್ಫಿಯನ್ನ ಪೋಸ್ಟ್ ಮಾಡಬಹುದು. ಈ ಫೋಟೋವನ್ನ ವೆಬ್‌ಸೈಟ್’ನಲ್ಲಿ ಲೈವ್ ಮಾಡಲಾಗುವುದು, ಅದರ ನಂತರ ಇಡೀ ದೇಶವು ತ್ರಿವರ್ಣ ಧ್ವಜದೊಂದಿಗೆ ನಿಮ್ಮ … Continue reading Har Ghar Tiranga 2024 : ‘ತ್ರಿವರ್ಣ ಧ್ವಜ’ದೊಂದಿಗೆ ‘ಸೆಲ್ಫಿ’ ತೆಗೆದುಕೊಂಡು ಇಲ್ಲಿ ಪೋಸ್ಟ್ ಮಾಡಿ, ಇಡೀ ದೇಶವೇ ನೋಡುತ್ತೆ