NABL ರಾಷ್ಟ್ರೀಯ ಮಾನ್ಯತೆ ಪಡೆದ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌

ಬೆಂಗಳೂರು: ಅತ್ಯುತ್ತಮ ಡಯಾಗ್ನಾಸ್ಟಿಕ್‌ ಸೇವೆ ನೀಡುತ್ತಿರುವ “ಹ್ಯಾಪಿಯೆಸ್ಟ್ ಡಯಾಗ್ನೋಸ್ಟಿಕ್ಸ್”, ರಾಷ್ಟ್ರೀಯ ಪರೀಕ್ಷಾ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಮಾನ್ಯತಾ ಮಂಡಳಿಯಿಂದ (NABL) ಮಾನ್ಯತೆ ದೊರೆತಿದೆ. ಈ ಕುರಿತು ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಅಶೋಕ್ ಸೂಟಾ, ಹ್ಯಾಪಿಯೆಸ್ಟ್ ಹೆಲ್ತ್‌ನ ಘಟಕವಾದ ಹ್ಯಾಪಿಯೆಸ್ಟ್ ಡಯಾಗ್ನೋಸ್ಟಿಕ್ಸ್ ಪ್ರಾರಂಭಗೊಂಡ ಎರಡೇ ವರ್ಷದಲ್ಲಿ ಈ ಮಾನ್ಯತೆ ಸಿಕ್ಕಿರುವುದು ಶ್ಲಾಘನಾರ್ಹ. ಮಾನ್ಯತೆ ಸಿಗುವ ಮೊದಲು ಸಹ ಎನ್‌ಎಬಿಎಲ್‌ ಅವರ ಮಾರ್ಗಸೂಚಿಗಳ ಪ್ರಕಾರವೇ ಸೇವೆ ನೀಡುತ್ತಿದ್ದೆವು. ಇದೀಗ ಇನ್ನಷ್ಟು ಗುಣಮಟ್ಟದ … Continue reading NABL ರಾಷ್ಟ್ರೀಯ ಮಾನ್ಯತೆ ಪಡೆದ ಹ್ಯಾಪಿಯೆಸ್ಟ್‌ ಡಯಾಗ್ನೋಸ್ಟಿಕ್ಸ್‌