ಭಾರತದಲ್ಲಿ ‘ಹನುಮಾನ್ ಎಐ’ ಬಿಡುಗಡೆ ; ಇದಕ್ಕಿದೆ ’98 ಭಾಷೆ’ ಅರ್ಥಮಾಡಿಕೊಳ್ಳುವ ಸಾಮರ್ಥ್ಯ |Hanuman AI

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ತಂತ್ರಜ್ಞಾನ ಜಗತ್ತಿನಲ್ಲಿ ಭಾರತ ಹೊಸ ಆಯಾಮವನ್ನ ಸ್ಥಾಪಿಸಿದೆ. ಎಐ ಹೋಲ್ಡಿಂಗ್ ಲಿಮಿಟೆಡ್ ಮತ್ತು ಎಸ್ಎಂಎಲ್ ಇಂಡಿಯಾ ದೇಶದ ಅತಿದೊಡ್ಡ ಜೆಎನ್ಎಐ ಪ್ಲಾಟ್ಫಾರ್ಮ್ ‘ಹನುಮಾನ್’ನ್ನ ಪ್ರಾರಂಭಿಸಿದೆ, ಇದು 98 ಭಾಷೆಗಳನ್ನ ಅರ್ಥಮಾಡಿಕೊಳ್ಳುತ್ತದೆ. ಇನ್ನೀದು 12 ಭಾರತೀಯ ಭಾಷೆಗಳನ್ನ ಒಳಗೊಂಡಿದೆ. ಇದು ಭಾರತದ ಅತಿದೊಡ್ಡ ಜೆನ್ ಎ 1 ಪ್ಲಾಟ್ ಫಾರ್ಮ್ ಆಗಿದೆ. ಎಐ ಪ್ಲಾಟ್ ಫಾರ್ಮ್ ಎಚ್ ಪಿ, ನಾಸ್ಕಾಮ್ ಮತ್ತು ಯೋಟಾದೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಹೊಸ ಎಐನಲ್ಲಿ ನೋಂದಾಣಿ ಸುಲಭ.! ಹೊಸ ಎಐ … Continue reading ಭಾರತದಲ್ಲಿ ‘ಹನುಮಾನ್ ಎಐ’ ಬಿಡುಗಡೆ ; ಇದಕ್ಕಿದೆ ’98 ಭಾಷೆ’ ಅರ್ಥಮಾಡಿಕೊಳ್ಳುವ ಸಾಮರ್ಥ್ಯ |Hanuman AI