BIGG NEWS : ವಕೀಲನ ಮೇಲೆ ಹಲ್ಲೆ ನಡೆಸಿದ್ದ ಹಾನಗಲ್ ‘PSI’ ಅಮಾನತು

ಹಾವೇರಿ : ವಕೀಲನ ಮೇಲೆ ಹಲ್ಲೆ ನಡೆಸಿದ ಹಾನಗಲ್ ಪಿಎಸ್ಐ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ವಕೀಲ ಶಿವು ತಳವಾರ ಅವರ ಮೇಲೆ ಹಾನಗಲ್ ಠಾಣೆಯ ಪಿಎಸ್ಐ ಶ್ರೀ ಶೈಲ ಪಟ್ಟಣ ಶೆಟ್ಟಿ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು, ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಕೇಸ್ ಕೊಡಲು ಠಾಣೆಗೆ ಬಂದಿದ್ದ ವಕೀಲ  ಶಿವು ತಳವಾರ ಮೇಲೆ ಹಾನಗಲ್ ಠಾಣೆಯ ಪಿಎಸ್ಐ ಶ್ರೀ ಶೈಲ ಪಟ್ಟಣ ಶೆಟ್ಟಿ ಹಲ್ಲೆ ನಡೆಸಿದ್ದರು ಎಂಬ ಆರೋಪ … Continue reading BIGG NEWS : ವಕೀಲನ ಮೇಲೆ ಹಲ್ಲೆ ನಡೆಸಿದ್ದ ಹಾನಗಲ್ ‘PSI’ ಅಮಾನತು