ಆರೋಪಿ ಆಫ್ತಾಬ್‌ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಮುಂಬೈ: ತನ್ನ ಮಗಳನ್ನು ಕೊಂದಂತೆಯೇ ಅಫ್ತಾಬ್‌ಗೂ ಶಿಕ್ಷೆಯಾಗಬೇಕು, ಅವನಿಗೆ ನೇಣು ಬಿಗಿದು ಸಾಯಿಸಬೇಕು ಎಂದು ಹತ್ಯೆಯಾದ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಆಗ್ರಹಿಸಿದ್ದಾರೆ. ಅಷ್ಟೇ ಅಲ್ದೇ, ಆಫ್ತಾಬ್ ಕುಟುಂಬ ಸದಸ್ಯರು ಮತ್ತು ಭೀಕರ ಹತ್ಯೆಯಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. “ನನ್ನ ಮಗಳು ಮನೆಯಿಂದ ನಮ್ಮನ್ನು ಬಿಟ್ಟು ಹೊರಡುವಾಗ ಅವಳು ವಯಸ್ಸಿಗೆ ಬಂದಿದ್ದಳು, ಯೋಚಿಸುವ ಶಕ್ತಿ ಅವಳಲ್ಲಿತ್ತು. ಮನೆಯಿಂದ ಹೊರಡುವ ಮೊದಲು, ನಾನು ಶ್ರದ್ಧಾಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅವನು ನಮ್ಮ ಸಮುದಾಯದವನಲ್ಲ, … Continue reading ಆರೋಪಿ ಆಫ್ತಾಬ್‌ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
Copy and paste this URL into your WordPress site to embed
Copy and paste this code into your site to embed