ಮೈಕ್ರೋಸಾಫ್ಟ್ ಸ್ಥಗಿತದ ನಡುವೆ ವಿಮಾನ ಪ್ರಯಾಣಿಕರಿಗೆ ‘ಕೈಬರಹದ ಬೋರ್ಡಿಂಗ್ ಪಾಸ್’: ಪೋಟೋಸ್ ವೈರಲ್ | Microsoft global outage

ನವದೆಹಲಿ: ಮೈಕ್ರೋಸಾಫ್ಟ್ ಸೇವೆಯಾದಂತ ಕ್ಲೌಡ್ ಸರ್ವೀಸ್ ಸ್ಥಗಿತದ ಪರಿಣಾಮ, ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ ಕೂಡ ವಿತರಣೆ ಮಾಡುವುದಕ್ಕೆ ಸಾಧ್ಯವಾಗದೇ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನಡುವೆ ಪ್ರಯಾಣಿಕರಿಗೆ ಕೈಬರಹದಿಂದ ಬರೆದಂತ ಬೋರ್ಡಿಂಗ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ಇದೀಗ ಈ ಕೈಬರಹದಿಂದ ಬರೆದಂತ ಬೋರ್ಡಿಂಗ್ ಪಾಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮೈಕ್ರೋಸಾಫ್ಟ್ ಕಾರ್ಪ್ನ ಕ್ಲೌಡ್ ಸೇವೆಯ ಅಡೆತಡೆಯು ಜನರ ದೈನಂದಿನ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ, ವಿಶ್ವಾದ್ಯಂತ ಕಚೇರಿಗಳು, ಬ್ಯಾಂಕುಗಳು ಮತ್ತು ವಿಮಾನ … Continue reading ಮೈಕ್ರೋಸಾಫ್ಟ್ ಸ್ಥಗಿತದ ನಡುವೆ ವಿಮಾನ ಪ್ರಯಾಣಿಕರಿಗೆ ‘ಕೈಬರಹದ ಬೋರ್ಡಿಂಗ್ ಪಾಸ್’: ಪೋಟೋಸ್ ವೈರಲ್ | Microsoft global outage