ಭಾರತ್ ಜೋಡೋ ಯಾತ್ರೆ ವೇಳೆ ಮಾಜಿ ಸಿಎಂ ʻಸಿದ್ದರಾಮಯ್ಯʼರ ಕೈ ಹಿಡಿದು ಓಡಿದ ʻರಾಹುಲ್ ಗಾಂಧಿʼ!… Watch Video
ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ ಪಾದಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರನ್ನು ಓಡಿಸುವಂತೆ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡ ರಾಹುಲ್ ಗಾಂಧಿ ಸ್ವಲ್ಪ ದೂರ ಓಡುವುದನ್ನು ನೋಡಬಹುದು. ಈ ವೇಳೆ ಸುತ್ತಮುತ್ತಲಿದ್ದ ಜನರ ಹರ್ಷೋದ್ಗಾರ ಕೇಳಿಬಂದಿದೆ. Remarkable to see the 75 year old @siddaramaiah matching the stride of @RahulGandhi … Continue reading ಭಾರತ್ ಜೋಡೋ ಯಾತ್ರೆ ವೇಳೆ ಮಾಜಿ ಸಿಎಂ ʻಸಿದ್ದರಾಮಯ್ಯʼರ ಕೈ ಹಿಡಿದು ಓಡಿದ ʻರಾಹುಲ್ ಗಾಂಧಿʼ!… Watch Video
Copy and paste this URL into your WordPress site to embed
Copy and paste this code into your site to embed