‘ಬರ್ಲಿನ್ ಸಾಂಸ್ಕೃತಿಕ ಹಬ್ಬ’ದಲ್ಲಿ ಮನಸೂರೆಗೊಂಡ ಹಂಪಿ ರಥಕ್ಕೆ ‘ಅತ್ಯುತ್ತಮ ವ್ಯಾಗನ್’ ಬಹುಮಾನ

ಬರ್ಲಿನ್: ಜರ್ಮನಿ ರಾಜಧಾನಿಯಾದ ಈ ನಗರದಲ್ಲಿ ಇತ್ತೀಚೆಗೆ ನಡೆದ ‘ಕಾರ್ನಿವಲ್ ದೆರ್ ಕುಲ್ಟೂರೆನ್ -2025’ ಸಾಂಸ್ಕೃತಿಕ ಹಬ್ಬದ ಅಂಗವಾಗಿ “ಬರ್ಲಿನ್ ಕನ್ನಡ ಬಳಗ ಈ.ವಿ.” (ಬಿಕೆಬಿಇವಿ) ವತಿಯಿಂದ ನಿರ್ಮಿಸಲಾಗಿದ್ದ ಐತಿಹಾಸಿಕ ಹಂಪಿ ರಥದ ಪ್ರತಿಕೃತಿಯು ವೀಕ್ಷಕರ ಮನಸೂರೆಗೊಂಡು “ಅತ್ಯುತ್ತಮ ವ್ಯಾಗನ್” ಬಹುಮಾನಕ್ಕೆ ಪಾತ್ರವಾಯಿತು. ಪ್ರಪಂಚದ ಬೇರೆ ಬೇರೆ ದೇಶಗಳ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ 68 ತಂಡಗಳು ಪಾಲ್ಗೊಂಡಿದ್ದ ಈ ವಿಜೃಂಭಣೆಯ ಆಚರಣೆಯಲ್ಲಿ ಕನ್ನಡ ನಾಡಿನ ಕಲೆ, ನೃತ್ಯ, ವೈಭವ, ಪರಂಪರೆ, ಹಿರಿಮೆಗಳನ್ನು ಒಳಗೊಂಡ ಪ್ರದರ್ಶನಗಳು ಕೂಡ ಗಮನ … Continue reading ‘ಬರ್ಲಿನ್ ಸಾಂಸ್ಕೃತಿಕ ಹಬ್ಬ’ದಲ್ಲಿ ಮನಸೂರೆಗೊಂಡ ಹಂಪಿ ರಥಕ್ಕೆ ‘ಅತ್ಯುತ್ತಮ ವ್ಯಾಗನ್’ ಬಹುಮಾನ