ಇಸ್ರೇಲ್ ಧ್ವಂಸ ಮಾಡಿದ ಗಾಜಾ ಸುರಂಗದಲ್ಲಿ ಹಮಾಸ್ ನಾಯಕ ಮುಹಮ್ಮದ್ ಸಿನ್ವಾರ್ ಮೃತದೇಹ ಪತ್ತೆ: ವರದಿ

ಹಮಾಸ್‌ನ ಉನ್ನತ ಕಮಾಂಡರ್ ಮತ್ತು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರ ಕಿರಿಯ ಸಹೋದರ ಮುಹಮ್ಮದ್ ಸಿನ್ವಾರ್ ಕಳೆದ ವಾರ ಗಾಜಾದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ “ಸಾವಿಗೀಡಾಗಿರುವ ಸಾಧ್ಯತೆ ಇದೆ” ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಎಲ್ಲಾ ಸೂಚನೆಗಳ ಆಧಾರದ ಮೇಲೆ, ಖಾನ್ ಯೂನಿಸ್‌ನಲ್ಲಿರುವ ಯುರೋಪಿಯನ್ ಆಸ್ಪತ್ರೆಯ ಆವರಣದಲ್ಲಿ ನಡೆಸಲಾದ ದಾಳಿಯಲ್ಲಿ ಮೊಹಮ್ಮದ್ ಸಿನ್ವಾರ್ ಕೊಲ್ಲಲ್ಪಟ್ಟರು ಎಂದು ಕಾಟ್ಜ್ ಸಂಸದರೊಂದಿಗೆ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು. ಮುಹಮ್ಮದ್ ಸಿನ್ವಾರ್ ಗಾಜಾದ ಮಾಜಿ ಹಮಾಸ್ … Continue reading ಇಸ್ರೇಲ್ ಧ್ವಂಸ ಮಾಡಿದ ಗಾಜಾ ಸುರಂಗದಲ್ಲಿ ಹಮಾಸ್ ನಾಯಕ ಮುಹಮ್ಮದ್ ಸಿನ್ವಾರ್ ಮೃತದೇಹ ಪತ್ತೆ: ವರದಿ