BIGG NEWS: ಅರ್ಧದಷ್ಟು ಲಿಂಗಾಯುತ ಮತಗಳು ಕಾಂಗ್ರೆಸ್‌ ಗೆ ಬರುತ್ತದೆ- ಎಂಬಿ ಪಾಟೀಲ್

ಬೆಂಗಳೂರು: ಮುಂಬರುವ ಚುನಾವಣೆಗೆ ಮತ ಗಳಿಸುವ ಸಲುವಾಗಿ ಕಾಂಗ್ರೆಸ್‌ ಪ್ಲಾನ್‌ ನಡೆಸುತ್ತಿದೆ. ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್‌ ಅವರು ಪ್ರತಿಕ್ರಿಯೆಸಿದ್ದಾರೆ. ಬಿಜೆಪಿ ಯಡಿಯೂರಪ್ಪ ಅವರನ್ನು ಹೇಗೆ ಬಳಸಿಕೊಂಡಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಲಿಂಗಾಯತ ಸಮುದಾಯದ ಶೇ.50 ರಷ್ಟು ಮತಗಳು ಕಾಂಗ್ರೆಸ್​ಗೆ ಬರಲಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ತಿಳಿಸಿದ್ದಾರೆ. BIGG NEWS: ಫಿಲಿಪೈನ್ಸ್ ದ್ವೀಪ ಪ್ರದೇಶದಲ್ಲಿ ಭೂಕಂಪ; ರಿಕ್ಟರ್​ ಮಾಪನದಲ್ಲಿ 6.1ತೀವ್ರತೆ ದಾಖಲು   ನಗರದಲ್ಲಿ … Continue reading BIGG NEWS: ಅರ್ಧದಷ್ಟು ಲಿಂಗಾಯುತ ಮತಗಳು ಕಾಂಗ್ರೆಸ್‌ ಗೆ ಬರುತ್ತದೆ- ಎಂಬಿ ಪಾಟೀಲ್