ಕರ್ನಾಟಕದಿಂದ HAL ಸ್ಥಳಾಂತರ ಅಸಾಧ್ಯ: ಬಿಜೆಪಿ ಮುಖಂಡ ಪ್ರಕಾಶ್

ಬೆಂಗಳೂರು: ಕರ್ನಾಟಕದಿಂದ ಆಂಧ್ರಕ್ಕೆ ಹೆಚ್ಎಎಲ್ ಸ್ಥಳಾಂತರ ಸಾಧ್ಯವೇ ಇಲ್ಲ. ಆದರೇ ಹೊಸ ಘಟಕವನ್ನು ಸ್ಥಾಪನೆ ಮಾಡುವುದು ಮಾಧ್ಯವೇ ಸಾಧ್ಯವಿದೆ ಎಂಬುದಾಗಿ ಬಿಜೆಪಿ ಮುಖಂಡ ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ದಶಕಗಳಿಂದ ಬೆಂಗಳೂರಿನಲ್ಲಿ ಭದ್ರವಾಗಿ ನೆಲೆಸಿರುವ HAL ಆಂಧ್ರಕ್ಕೆ ಸ್ಥಳಾಂತರವಾಗುವುದು ಅಸಾಧ್ಯವಾದ ಕೆಲಸ. ಕೇವಲ ಹತ್ತು ಸಾವಿರ ಎಕರೆ ಜಮೀನು ಕೊಡುವರೆಂದು ಉದ್ದಿಮೆ ಸ್ಥಳಾಂತರ ಮಾಡಲಾಗುವುದಿಲ್ಲ ಎಂದಿದ್ದಾರೆ. ಸಾವಿರಾರು ಜನರ ನುರಿತ ಅನುಭವಿ ನೌಕರರನ್ನು ಕರೆದೊಯ್ಯಲಾಗದು. ನೂರಾರು ತಂತ್ರಜ್ಞರು ಸರ್ಕಾರದ ರಾಗಕ್ಕೆ … Continue reading ಕರ್ನಾಟಕದಿಂದ HAL ಸ್ಥಳಾಂತರ ಅಸಾಧ್ಯ: ಬಿಜೆಪಿ ಮುಖಂಡ ಪ್ರಕಾಶ್