Hair TIPS: ಕೂದಲು ಉದುರುವಿಕೆಗೆ ಕರ್ಪೂರ ಬಳಸುವುದರಿಂದ ನಿಲ್ಲತ್ತಂತೆ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನಗಳಲ್ಲಿ ಕೂದಲು ಉದುರುವುದು ಹೆಚ್ಚಾಗಿದೆ. ಕೂದಲು ಉದುರುವುದು ನಿಲ್ಲಿಸುವುದಕ್ಕೆ ನಾನಾ ಕಸರತ್ತು ಮಾಡಿದ್ದಾರೆ. HEALTH TIPS: ನಿಮಗೆ ಆಗಾಗ ಕಾಡುತ್ತಿದ್ದೀಯಾ ವೈರಲ್‌ ಫೀವರ್‌? ಅದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ   ಪ್ರತಿಯೊಬ್ಬರಿಗೂ ನನ್ನ ಕೂದಲು ದಪ್ಪ , ಉದ್ದಕ್ಕೆ ಇರಬೇಕು ಎಂದು ಬಯಸುತ್ತಾರೆ. ಕೆಲವೊಮ್ಮೆ ವಿಟಮಿನ್‌ಗಳ ಕೊರತೆ, ಸರಿಯಾದ ಆಹಾರ ಸೇವಿಸದೇ ಇರುವುದು ಮತ್ತು ತಪ್ಪಾದ ಜೀವನಶೈಲಿಯಿಂದ ಕೂದಲು ಉದುರಲು ಪ್ರಾರಂಭಿಸುತ್ತದೆ. ಅನೇಕ ಬಾರಿ ತಪ್ಪಾದ … Continue reading Hair TIPS: ಕೂದಲು ಉದುರುವಿಕೆಗೆ ಕರ್ಪೂರ ಬಳಸುವುದರಿಂದ ನಿಲ್ಲತ್ತಂತೆ