HAIR CARE TIPS: ಚಳಿಗಾಲದಲ್ಲಿ ತಲೆ ಕೂದಲು ಉದುರುವುದನ್ನು ತಪ್ಪಿಸಲು ಮನೆಯಲ್ಲೇ ಮಾಡಿ ಈ ಕೆಲಸ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹವಮಾನ ಬದಲಾವಣೆಯು ನಮ್ಮ ದೇಹದ ಚರ್ಮ ಮತ್ತು ತಲೆ ಕೂದಲ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಾವು ಅವುಗಳ ಆರೈಕೆ ಬಗ್ಗೆ ಗಮನ ಹರಿಸುವುದು ಉತ್ತಮ. ಅದರಲ್ಲೂ ಚಳಗಾಲದಲ್ಲಿ ತಲೆ ಕೂದಲಿನ ಆರೈಕೆ ಬಗ್ಗೆ ನೀವು ಗಮನ ಹರಿಸಲೇ ಬೇಕು. ಈ ಸೀಸನ್‌ನಲ್ಲಿ ತಲೆ ಕೂದಲು ಬೇರುಗಳಿಂದ ದುರ್ಬಲಗೊಳ್ಳುವುದರಿಂದ ಕೂದಲು ಒಣಗುತ್ತದೆ ಮತ್ತು ಒಡೆಯುತ್ತದೆ ಮತ್ತು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೂದಲು ಉದುರುವಿಕೆಯನ್ನು ತಡೆಯಲು ಕೂದಲಿನ ಉತ್ಪನ್ನಗಳನ್ನು ಬಳಸುವುದರಿಂದಲೂ ಕೂದಲು … Continue reading HAIR CARE TIPS: ಚಳಿಗಾಲದಲ್ಲಿ ತಲೆ ಕೂದಲು ಉದುರುವುದನ್ನು ತಪ್ಪಿಸಲು ಮನೆಯಲ್ಲೇ ಮಾಡಿ ಈ ಕೆಲಸ