‘ಜ್ಞಾನವಾಪಿ’ ಮಸೀದಿಯನ್ನು ‘ಹಿಂದೂ ದೇವಾಲಯ’ದ ಮೇಲೆ ನಿರ್ಮಿಸಲಾಗಿದೆ: ASI ವರದಿ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಪುರಾತತ್ವ ಸಮೀಕ್ಷೆ (ಎಎಸ್ಐ) ತನ್ನ ವರದಿಯಲ್ಲಿ ಸೂಚಿಸಿದೆ ಎಂದು  ಗುರುವಾರ ವರದಿ ಮಾಡಿದೆ. ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಗಣನೀಯವಾದ ಹಿಂದೂ ದೇವಾಲಯ ರಚನೆಯ ಅಸ್ತಿತ್ವವನ್ನು ವರದಿ ಬಲವಾಗಿ ಸೂಚಿಸುತ್ತದೆ ಎಂದು ಹಿಂದೂ ಕಡೆಯವರನ್ನು ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೈನ್, ಎಎಸ್ಐ ಸಮೀಕ್ಷೆಯು ಪ್ರಸ್ತುತ ರಚನೆಗಿಂತ ಮುಂಚಿನ ದೊಡ್ಡ ಹಿಂದೂ ದೇವಾಲಯದ ಉಪಸ್ಥಿತಿಯನ್ನು ಸೂಚಿಸುತ್ತದೆ … Continue reading ‘ಜ್ಞಾನವಾಪಿ’ ಮಸೀದಿಯನ್ನು ‘ಹಿಂದೂ ದೇವಾಲಯ’ದ ಮೇಲೆ ನಿರ್ಮಿಸಲಾಗಿದೆ: ASI ವರದಿ