BIG NEWS: ಗುರುಗ್ರಾಮ್‌ನಲ್ಲಿ ಭಾರೀ ಮಳೆ, ರಸ್ತೆಗಳು ಜಲಾವೃತ: ʻವರ್ಕ್​ ಫ್ರಂ ಹೋಮ್ʼ ಮಾಡುವಂತೆ ಅಧಿಕಾರಿಗಳಿಂದ ಸಲಹೆ

ದೆಹಲಿ: ಗುರುವಾರ ಭಾರೀ ಮಳೆ ಸುರಿದ ಪರಿಣಾಮ ದೆಹಲಿ ಗಡಿಯಲ್ಲಿರುವ ಹರಿಯಾಣದ ಗುರುಗ್ರಾಮ್‌ನಲ್ಲಿನ ಕೆಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಹೀಗಾಗಿ, ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (ವರ್ಕ್​ ಫ್ರಂ ಹೋಮ್) ಮಾಡುವಂತೆ ನಗರ ಆಡಳಿತ ಸಲಹೆ ನೀಡಿದೆ. ಗುರುಗ್ರಾಮ್‌ನಲ್ಲಿ ಇಂದೂ ಸಹ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ. #WATCH | Haryana: Massive traffic jam on Delhi-Gurugram expressway amid severe waterlogging due … Continue reading BIG NEWS: ಗುರುಗ್ರಾಮ್‌ನಲ್ಲಿ ಭಾರೀ ಮಳೆ, ರಸ್ತೆಗಳು ಜಲಾವೃತ: ʻವರ್ಕ್​ ಫ್ರಂ ಹೋಮ್ʼ ಮಾಡುವಂತೆ ಅಧಿಕಾರಿಗಳಿಂದ ಸಲಹೆ