BIG NEWS: ಗುರುಗ್ರಾಮ್ನಲ್ಲಿ ಭಾರೀ ಮಳೆ, ರಸ್ತೆಗಳು ಜಲಾವೃತ: ʻವರ್ಕ್ ಫ್ರಂ ಹೋಮ್ʼ ಮಾಡುವಂತೆ ಅಧಿಕಾರಿಗಳಿಂದ ಸಲಹೆ
ದೆಹಲಿ: ಗುರುವಾರ ಭಾರೀ ಮಳೆ ಸುರಿದ ಪರಿಣಾಮ ದೆಹಲಿ ಗಡಿಯಲ್ಲಿರುವ ಹರಿಯಾಣದ ಗುರುಗ್ರಾಮ್ನಲ್ಲಿನ ಕೆಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಹೀಗಾಗಿ, ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಮ್) ಮಾಡುವಂತೆ ನಗರ ಆಡಳಿತ ಸಲಹೆ ನೀಡಿದೆ. ಗುರುಗ್ರಾಮ್ನಲ್ಲಿ ಇಂದೂ ಸಹ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ. #WATCH | Haryana: Massive traffic jam on Delhi-Gurugram expressway amid severe waterlogging due … Continue reading BIG NEWS: ಗುರುಗ್ರಾಮ್ನಲ್ಲಿ ಭಾರೀ ಮಳೆ, ರಸ್ತೆಗಳು ಜಲಾವೃತ: ʻವರ್ಕ್ ಫ್ರಂ ಹೋಮ್ʼ ಮಾಡುವಂತೆ ಅಧಿಕಾರಿಗಳಿಂದ ಸಲಹೆ
Copy and paste this URL into your WordPress site to embed
Copy and paste this code into your site to embed