ಮೂತ್ರ ವಿಸರ್ಜಿಸಲು ಕಾರಿನಿಂದ ಕೆಳಗಿಳಿದ ವಕೀಲ, ಚಾಕು ತೋರಿಸಿ ಮರ್ಸಿಡಿಸ್‌ನೊಂದಿಗೆ ಎಸ್ಕೇಪ್‌ ಆದ ದುಷ್ಕರ್ಮಿಗಳು!

ಗುರುಗ್ರಾಮ್: ವಕೀಲರೊಬ್ಬರು ಮೂತ್ರ ವಿಸರ್ಜಿಸಲೆಂದು ತನ್ನ ಕಾರಿನಿಂದ ಕೆಳಗಿಳಿದಿದ್ದಾರೆ. ಇದನ್ನು ಗಮನಿಸಿದ ಮೂವರು ವ್ಯಕ್ತಿಗಳು ವಕೀಲನಿಗೆ ಚಾಕು ತೋರಿಸಿ, ಮರ್ಸಿಡಿಸ್ ಕಾರನ್ನು ದೋಚಿ ಪರಾರಿಯಾಗಿರುವ ಘಟನೆ ಗುರುಗ್ರಾಮದ ಸೆಕ್ಟರ್ 29 ಪ್ರದೇಶದಲ್ಲಿ ನಡೆದಿದೆ. ಸೆಕ್ಟರ್ 66 ರಲ್ಲಿ ವಾಸಿಸುವ ವಕೀಲ ಅನುಜ್ ಬೇಡಿ ಅವರು ನೀಡಿದ ದೂರಿನ ಪ್ರಕಾರ, ಗುರುವಾರ ರಾತ್ರಿ 8.50 ರ ಸುಮಾರಿಗೆ ಸೆಕ್ಟರ್ 29 ಪ್ರದೇಶದ ಅಗ್ನಿಶಾಮಕ ಠಾಣೆ ಮತ್ತು ಆಡಿ ಶೋ ರೂಂ ಚೌಕ್ ನಡುವೆ ಈ ಘಟನೆ ನಡೆದಿದೆ. ʻನಾನು … Continue reading ಮೂತ್ರ ವಿಸರ್ಜಿಸಲು ಕಾರಿನಿಂದ ಕೆಳಗಿಳಿದ ವಕೀಲ, ಚಾಕು ತೋರಿಸಿ ಮರ್ಸಿಡಿಸ್‌ನೊಂದಿಗೆ ಎಸ್ಕೇಪ್‌ ಆದ ದುಷ್ಕರ್ಮಿಗಳು!