BREAKING NEWS: ಕಲಬುರಗಿಯಲ್ಲಿ ಗುಂಡಿನ ಸದ್ದು; ಹಳೇ ದ್ವೇಷ ಹಿನ್ನೆಲೆ ಹಾಡಹಗಲೇ ಚೆಕ್ ಪೋಸ್ಟ್ ಬಳಿ ಫೈರಿಂಗ್
ಕಲಬುರಗಿ: ಕಲಬುರಗಿ ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದೆ. ನಗರದ ಆಳಂದ ಚೆಕ್ ಪೋಸ್ಟ್ ಬಳಿ ಫೈರಿಂಗ್ ನಡೆದಿದೆ. ಚನ್ನವೀರ ಹಾಗೂ ಮತ್ತೊರ್ವನ ಮೇಲೆ ಗುಂಡಿನ ದಾಳಿ ನಡೆದಿದೆ. ಹಳೇ ದ್ವೇಷ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಬೊಲೆರೋ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ಸದ್ಯ ಗಾಯಾಳು ಚನ್ನವೀರ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. BIGG NEWS: ಕೇಂದ್ರ … Continue reading BREAKING NEWS: ಕಲಬುರಗಿಯಲ್ಲಿ ಗುಂಡಿನ ಸದ್ದು; ಹಳೇ ದ್ವೇಷ ಹಿನ್ನೆಲೆ ಹಾಡಹಗಲೇ ಚೆಕ್ ಪೋಸ್ಟ್ ಬಳಿ ಫೈರಿಂಗ್
Copy and paste this URL into your WordPress site to embed
Copy and paste this code into your site to embed