ಗುಜರಾತ್, ಯುಪಿ ಮಾಡೆಲ್ ಎಲ್ಲ ಸುಳ್ಳು: ಅಸಲಿ ಅಭಿವೃದ್ಧಿಯಲ್ಲಿ ‘ಕರ್ನಾಟಕ ಮಾಡೆಲ್’- ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗುಜರಾತ್ ಮಾಡಲ್, ಯುಪಿ ಮಾಡಲ್ ಎಂಬುದೆಲ್ಲ ಸುಳ್ಳಾಗಿದೆ. ಅಭಿವೃದ್ಧಿಯ ಅಸಲಿ ಮಾದರಿಯಾಗಿ “ಕರ್ನಾಟಕ ಮಾಡೆಲ್” ಹೊರಹೊಮ್ಮುತ್ತಿದೆ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ನಾಯಕರು ಜಪಿಸುತ್ತಿದ್ದ ಗುಜರಾತ್ ಮಾಡೆಲ್ – ನಕಲಿ ಎಂದು ದೇಶಕ್ಕೆ ತಿಳಿಯಿತು, ಯುಪಿ ಮಾಡೆಲ್ – ದ್ವೇಷಕ್ಕೆ ಮಾತ್ರ ಮಾಡೆಲ್ ಎಂದು ರಾಜ್ಯದ ಜನತೆ ತಿರಸ್ಕರಿಸಿದರು. ಅಭಿವೃದ್ಧಿಯ ಅಸಲಿ ಮಾದರಿಯಾಗಿ “ಕರ್ನಾಟಕ ಮಾಡೆಲ್” ಹೊರಹೊಮ್ಮುತ್ತಿದೆ ಎಂದಿದ್ದಾರೆ. ಉತ್ತರ ಪ್ರದೇಶದ ಸಾರಿಗೆ ಅಧಿಕಾರಿಗಳ ನಿಯೋಗವು … Continue reading ಗುಜರಾತ್, ಯುಪಿ ಮಾಡೆಲ್ ಎಲ್ಲ ಸುಳ್ಳು: ಅಸಲಿ ಅಭಿವೃದ್ಧಿಯಲ್ಲಿ ‘ಕರ್ನಾಟಕ ಮಾಡೆಲ್’- ಸಚಿವ ಪ್ರಿಯಾಂಕ್ ಖರ್ಗೆ
Copy and paste this URL into your WordPress site to embed
Copy and paste this code into your site to embed