BIGG NEWS : ಗುಜರಾತ್‌ ಫಲಿತಾಂಶ ಸಂತೋಷ ತಂದಿದೆ, ಕರ್ನಾಟಕದಲ್ಲೂ ಮೋದಿ ಪ್ರಭಾವ ಬೀರಲಿದೆ : ಸಂಸದ ಪ್ರತಾಪ್‌ ಸಿಂಹ್‌ ಪ್ರತಿಕ್ರಿಯೆ

ಗುಜರಾತ್ ವಿಧಾನಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಗುಜರಾತ್ ನಲ್ಲಿ 154 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಕುರಿತು  ಸಂಸದ ಪ್ರತಾಪ್‌ ಸಿಂಹ್‌ ಪ್ರತಿಕ್ರಿಯಿಸಿದ್ದು, ಗುಜರಾತ್‌ ಫಲಿತಾಂಶ ಸಂತೋಷ ತಂದಿದೆ, ಕರ್ನಾಟಕದಲ್ಲೂ ಮೋದಿ ಪ್ರಭಾವ ಬೀರಲಿದೆ ಎಂದಿದ್ದಾರೆ   BIGG NEWS : ಗುಜರಾತ್‌ನಂತೆ ಬಿಜೆಪಿಗೆ ಪೂರ್ಣ ಬಹುಮತ ಕರ್ನಾಟಕದಲ್ಲೂ ಬರಲಿದೆ : ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಿಯೆ ಈ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ ಜನರಿಗೆ ನಾನು ಧನ್ಯವಾದ ತಿಳಿಸುತ್ತೇನೆ 27 ವರ್ಷದ … Continue reading BIGG NEWS : ಗುಜರಾತ್‌ ಫಲಿತಾಂಶ ಸಂತೋಷ ತಂದಿದೆ, ಕರ್ನಾಟಕದಲ್ಲೂ ಮೋದಿ ಪ್ರಭಾವ ಬೀರಲಿದೆ : ಸಂಸದ ಪ್ರತಾಪ್‌ ಸಿಂಹ್‌ ಪ್ರತಿಕ್ರಿಯೆ