ಗುಜರಾತ್ ಚುನಾವಣೆ: ಸ್ವತಂತ್ರವಾಗಿ ಸ್ಪರ್ಧಿಸಲು ಚುನಾವಣಾ ಆಯೋಗಕ್ಕೆ 1ರೂ. ಮುಖಬೆಲೆಯ 10,000 ನಾಣ್ಯಗಳನ್ನು ಪಾವತಿಸಿದ ದಿನಗೂಲಿ

ಅಹಮದಾಬಾದ್: ದಿನಗೂಲಿ ಕೆಲಸಗಾರನೊಬ್ಬ ತನ್ನ ಬೆಂಬಲಿಗರಿಂದ 1ರೂ. ಮುಖಬೆಲೆಯ ನಾಣ್ಯಗಳನ್ನು ಒಟ್ಟು 10,000 ರೂ. ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಪಾವತಿಸಿದ್ದಾನೆ. ಗಾಂಧಿನಗರ ಉತ್ತರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿರುವ ಮಹೇಂದ್ರ ಪಟ್ನಿ ಈ ವಾರದ ಆರಂಭದಲ್ಲಿ ನಾಣ್ಯಗಳನ್ನು ಸಂಗ್ರಹಿಸಿ ಭದ್ರತಾ ಠೇವಣಿ ಪಾವತಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭದ್ರತಾ ಠೇವಣಿಯಾಗಿ ಈ ವಾರದ ಆರಂಭದಲ್ಲಿ ಆಯೋಗಕ್ಕೆ ಠೇವಣಿ ಇರಿಸಿದರು. ಮೂರು ವರ್ಷಗಳ ಹಿಂದೆ ನೆಲಸಮಗೊಂಡ ಗಾಂಧಿನಗರದ ಮಹಾತ್ಮ ಮಂದಿರದ ಬಳಿಯ … Continue reading ಗುಜರಾತ್ ಚುನಾವಣೆ: ಸ್ವತಂತ್ರವಾಗಿ ಸ್ಪರ್ಧಿಸಲು ಚುನಾವಣಾ ಆಯೋಗಕ್ಕೆ 1ರೂ. ಮುಖಬೆಲೆಯ 10,000 ನಾಣ್ಯಗಳನ್ನು ಪಾವತಿಸಿದ ದಿನಗೂಲಿ