BIG NEWS : ಇಂದು ಭಾರತದ ಮೊದಲ ʻಸೌರಶಕ್ತಿ ಚಾಲಿತ ಗ್ರಾಮʼ ಗುಜರಾತ್‌ನ ʻಮೊಧೇರಾʼ ಎಂದು ಘೋಷಿಸಲಿರುವ ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮವನ್ನು ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮ(India’s first solar-powered village)ವೆಂದು ಇಂದು ಘೋಷಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇದು ಶುದ್ಧ ಇಂಧನವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ. ಮೊಧೇರಾ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಸರಣಿ ಟ್ವೀಟ್‌ಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಗುಜರಾತ್ ಸರ್ಕಾರ, ʻಹಳ್ಳಿಯ ಮನೆಗಳ ಮೇಲೆ 1000 ಕ್ಕೂ ಹೆಚ್ಚು ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದು ಗ್ರಾಮಸ್ಥರಿಗೆ ಹಗಲಿರುಳು ವಿದ್ಯುತ್ ಉತ್ಪಾದಿಸುತ್ತದೆ. ಗಮನಾರ್ಹವಾಗಿ … Continue reading BIG NEWS : ಇಂದು ಭಾರತದ ಮೊದಲ ʻಸೌರಶಕ್ತಿ ಚಾಲಿತ ಗ್ರಾಮʼ ಗುಜರಾತ್‌ನ ʻಮೊಧೇರಾʼ ಎಂದು ಘೋಷಿಸಲಿರುವ ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed