ಗುಜರಾತ್: ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಭೇಟಿಯ ವೇಳೆ ಭಾರೀ ಅಪಘಾತಕ್ಕೆ ಸಂಚು ನಡೆದಿದೆಯೇ? ಎಂದು ರಾಜಕೀಯ ಪಕ್ಷದ ಕಾರ್ಯಕರ್ತರ ಕೆಲವು ಟ್ವೀಟ್ಗಳಿಂದ ಈ ಪ್ರಶ್ನೆ ಉದ್ಭವಿಸಿದೆ. 31 ಅಕ್ಟೋಬರ್ 2022 ರಂದು ಥರಾಡ್ನಲ್ಲಿ ನಡೆದ ಪಿಎಂ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ರ್ಯಾಲಿಗಾಗಿ ಪೆಂಡಾಲ್ನಲ್ಲಿ ಅಳವಡಿಸಲಾದ ಕಬ್ಬಿಣದ ನಟ್ ಮತ್ತು ಬೋಲ್ಟ್ಗಳನ್ನು ತೆರೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಆತನನ್ನು ಅರೆಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ, ಆ ವ್ಯಕ್ತಿ ರಹಸ್ಯವಾಗಿ ನಟ್ಸ್ ಮತ್ತು ಬೋಲ್ಟ್ಗಳನ್ನು ತೆರೆಯುತ್ತಾನೆ. … Continue reading SHOCKING NEWS: `ಪ್ರಧಾನಿ ಮೋದಿ’ ಭಾಷಣ ಮಾಡುತ್ತಿದ್ದ ವೇದಿಕೆಗೆ ಅಳವಡಿಸಲಾಗಿದ್ದ ಕಬ್ಬಿಣದ ನಟ್-ಬೋಲ್ಟ್ ತೆಗೆದ ವ್ಯಕ್ತಿ | WATCH VIDEO
Copy and paste this URL into your WordPress site to embed
Copy and paste this code into your site to embed