ಅಮೀರ್ ಖಾನ್ ಪುತ್ರ ‘ಮಹಾರಾಜ್’ ಒಟಿಟಿ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ

ಅಹ್ಮದಾಬಾದ್: ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರ ಜುನೈದ್ ಅವರ ಚೊಚ್ಚಲ ಚಿತ್ರ ಮಹಾರಾಜ್ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿ ಸಂಗೀತಾ ವಿಶೇನ್ ಅವರ ಏಕಸದಸ್ಯ ಪೀಠವು ಶುಕ್ರವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿರುವ ಚಿತ್ರದ ವಿರುದ್ಧ ಗುರುವಾರ ಆದೇಶ ಹೊರಡಿಸಿದೆ. ಕೇಂದ್ರ, ನೆಟ್ಫ್ಲಿಕ್ಸ್ ಮತ್ತು ಚಿತ್ರವನ್ನು ನಿರ್ಮಿಸಿದ ಯಶ್ ರಾಜ್ ಫಿಲ್ಮ್ಸ್ಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿತು. 1862 ರ ಪ್ರಸಿದ್ಧ ಮಹಾರಾಜ್ ಮಾನಹಾನಿ … Continue reading ಅಮೀರ್ ಖಾನ್ ಪುತ್ರ ‘ಮಹಾರಾಜ್’ ಒಟಿಟಿ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ