Gujarat Election 2022: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ, 20 ಲಕ್ಷ ಉದ್ಯೋಗಾವಕಾಶ ಸೇರಿದಂತೆ ಭರಪೂರ ಅಶ್ವಾಸನೆ

ಕಚ್ಚ್‌: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರು ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದರು. ಪ್ರಮುಖ ಅಂಶಗಳು ಹೀಗಿದೆ ಖೇದುತ್ ಮಂಡಿಗಳು, ಆಧುನಿಕ ಎಪಿಎಂಸಿಗಳು, ವಿಂಗಡಣೆ ಮತ್ತು ಗ್ರೇಡಿಂಗ್ ಘಟಕಗಳು, ಕೋಲ್ಡ್ ಚೈನ್‌ಗಳು, ಗೋದಾಮುಗಳು, ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು ಇತ್ಯಾದಿಗಳ ಸಮಗ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಗುಜರಾತ್ ಕೃಷಿ ಮೂಲಸೌಕರ್ಯ ಕೋಶ್ ಅಡಿಯಲ್ಲಿ ₹ 10,000 ಕೋಟಿ ಹೂಡಿಕೆ ಮಾಡುವುದು ಗುಜರಾತ್ ನಾದ್ಯಂತ … Continue reading Gujarat Election 2022: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ, 20 ಲಕ್ಷ ಉದ್ಯೋಗಾವಕಾಶ ಸೇರಿದಂತೆ ಭರಪೂರ ಅಶ್ವಾಸನೆ