ಗಾಂಧಿನಗರ (ಗುಜರಾತ್) : ಎಲ್ಲಾ ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರದ ನಂತರ ಗುಜರಾತ್(Gujarat) ಜನತೆ ಇಂದು (ಡಿ.1 ಗುರುವಾರ) ವಿಧಾನಸಭಾ ಚುನಾವಣೆ(Assembly election)ಯ ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದ್ದಾರೆ.

ಕಛ್, ಸೌರಾಷ್ಟ್ರದ 19 ಜಿಲ್ಲೆಗಳಲ್ಲಿ 89 ಕ್ಷೇತ್ರಗಳನ್ನು ಹೊಂದಿರುವ ರಾಜಕೀಯ ಪಕ್ಷಗಳ ಭವಿಷ್ಯವನ್ನು ಇಂದು 2 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಲಿದ್ದು, ಚುನಾವಣಾ ಭರವಸೆಗಳನ್ನು ನೀಡಲು ಬಿಜೆಪಿ, ಕಾಂಗ್ರೆಸ್ ಮತ್ತು ಆಸ್ಮ್ ಆದ್ಮಿ ಸೇರಿದಂತೆ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ

ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಮತದಾನವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ಒಟ್ಟು 39 ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, 718 ಪುರುಷ ಅಭ್ಯರ್ಥಿಗಳು ಮತ್ತು 70 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 788 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

National Sports Awards 2022 : ಟೇಬಲ್ ಟೆನಿಸ್ ದಂತಕಥೆಗೆ ‘ಖೇಲ್ ರತ್ನ’ ಪ್ರಶಸ್ತಿ, 25 ಅರ್ಜುನ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬ ಕ್ರಿಕೆಟಿಗನೂ ಇಲ್ಲ ; ಇಲ್ಲಿದೆ ಫುಲ್ ಲಿಸ್ಟ್

BREAKING NEWS: ಎನ್ಡಿಟಿವಿ ಗ್ರೂಪ್ ಎಡಿಟರ್, ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ | Ravish Kumar resigns

BIG BREAKING NEWS: ಉಗ್ರ ಸಂಘಟನೆ ಐಸಿಸ್ ಮುಖಂಡ ಅಬು ಹಸನ್ ಅಲ್ ಖುರಾಶಿ ಹತ್ಯೆ: ವರದಿ | ISIS Leader Abu Hasan Al-Qurashi Killed

National Sports Awards 2022 : ಟೇಬಲ್ ಟೆನಿಸ್ ದಂತಕಥೆಗೆ ‘ಖೇಲ್ ರತ್ನ’ ಪ್ರಶಸ್ತಿ, 25 ಅರ್ಜುನ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬ ಕ್ರಿಕೆಟಿಗನೂ ಇಲ್ಲ ; ಇಲ್ಲಿದೆ ಫುಲ್ ಲಿಸ್ಟ್

Share.
Exit mobile version