ಗುಜರಾತಿನಲ್ಲಿ ಎಎಪಿ ಯ ಕಚೇರಿ ಉದ್ಘಾಟಿಸಿದ ಕೇಜ್ರಿವಾಲ್: 2022 ರ ಚುನಾವಣೆಗೆ ಸಜ್ಜು

ಅಹಮದಾಬಾದ್:2022 ರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್‌ಗೆ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಪರಿಣಾಮಕಾರಿ “ಪರ್ಯಾಯ” ಎಂದು ನಿರೂಪಿಸುವ ಉದ್ದೇಶದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತಮ್ಮ ಪಕ್ಷದ ಗುಜರಾತ್ ರಾಜ್ಯ ಕಚೇರಿಯನ್ನು ಅಹಮದಾಬಾದ್‌ನಲ್ಲಿ ಉದ್ಘಾಟಿಸಿದರು. ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ: ವೈರಲ್ ವೀಡಿಯೋ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಸ್ಪಷ್ಟನೆ ಎಎಪಿಯ ಹೊಸ ರಾಜ್ಯ ಕೇಂದ್ರ ಕಚೇರಿ ಆಶ್ರಮ ರಸ್ತೆಯಲ್ಲಿದೆ. ಇಲ್ಲಿಯವರೆಗೆ, ನಗರದ ನವರಂಗ್‌ಪುರ ಪ್ರದೇಶದ … Continue reading ಗುಜರಾತಿನಲ್ಲಿ ಎಎಪಿ ಯ ಕಚೇರಿ ಉದ್ಘಾಟಿಸಿದ ಕೇಜ್ರಿವಾಲ್: 2022 ರ ಚುನಾವಣೆಗೆ ಸಜ್ಜು