UPDATE : ಗುಜರಾತ್’ನಲ್ಲಿ ‘ಕೇಬಲ್ ಬ್ರಿಡ್ಜ್’ ಕುಸಿದು 7 ಮಂದಿ ಸಾವು, 400ಕ್ಕೂ ಹೆಚ್ಚು ಮಂದಿ ನದಿ ಪಾಲು

ಮೊರ್ಬಿ : ಗುಜರಾತ್’ನಲ್ಲಿ ಘೋರ ದುರಂತ ನಡೆದಿದ್ದು, ಮೊರ್ಬಿ ಪ್ರದೇಶದಲ್ಲಿ ಮಚು ನದಿಗೆ ನಿರ್ಮಿಸಲಾದ ಕೇಬಲ್ ಸೇತುವೆ ಭಾನುವಾರ ಕುಸಿದಿದೆ. ಇದರಿಂದ ಸೇತುವೆ ದಾಟುತ್ತಿದ್ದ ಪ್ರವಾಸಿಗರು ನದಿಗೆ ಬಿದ್ದಿದ್ದಾರೆ. ಈ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸುಮಾರು 400ಕ್ಕೂ ಹೆಚ್ಚು ಮಂದಿ ನದಿಯಲ್ಲಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದಾರೆ. ಘಟನೆ ತಿಳಿದ ತಕ್ಷಣ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಕುಟುಂಬ ಸದಸ್ಯರ ಕೂಗು ಕೇಳಿಬರುತ್ತಿದೆ. ಅಂದ್ಹಾಗೆ, ಈಗಾಗಲೇ … Continue reading UPDATE : ಗುಜರಾತ್’ನಲ್ಲಿ ‘ಕೇಬಲ್ ಬ್ರಿಡ್ಜ್’ ಕುಸಿದು 7 ಮಂದಿ ಸಾವು, 400ಕ್ಕೂ ಹೆಚ್ಚು ಮಂದಿ ನದಿ ಪಾಲು