Guinness World Record ; ಒಂದೇ ಕೈ ಮೇಲೆ ತಲೆಕೆಳಗಾಗಿ ನಿಂತು 2 ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿ, ಈತ “ನಿಜವಾದ ಯೋಗಿ” ಎಂದ ನೆಟ್ಟಿಗರು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಒಂದೇ ಕಡೆ ನಿಲ್ಲುವಂತೆ ಹೇಳಿದ್ರೆ ನೀವು ಎಷ್ಟು ಹೊತ್ತು ನಿಲ್ಲಲು ಸಾಧ್ಯ.?  ಇನ್ನೂ ನಮ್ಮಲ್ಲಿ ಕೆಲವರಿಗೆ ತಮ್ಮ ಎರಡೂ ಕೈಯಲ್ಲಿ ಇರಲಿ, ಕಾಲಲ್ಲಿ ನಿಲ್ಲಲು ಸಾಧ್ಯವಾಗದಿರಬಹುದು. ಆದ್ರೆ, ಮೆಕ್ಸಿಕೋದ ವ್ಯಕ್ತಿಯೊಬ್ಬರು ಒಂದೇ ಕೈ ಮೇಲೆ ನಿಂತು ಎರಡು ವಿಶ್ವದಾಖಲೆ ನಿರ್ಮಿಸಿದ್ದಾರೆ. ಹಾಗಾದ್ರೆ, ಈ ವ್ಯಕ್ತಿ ಯಾರು? ಅವ್ರ ಅದ್ಭುತ ಸಾಧನೆಯೇನು ತಿಳಿಯೋಣ.  ದಾಖಲೆ ಬರೆದ ನಿಕೋಲಸ್ ಮಾಂಟೆಸ್ ಒಂದು ಕಡೆ ನಿಂತಿರುವ ಈ ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನ ಮೆಕ್ಸಿಕೋದ ನಿಕೋಲಸ್ ಮಾಂಟೆಸ್ ನಿರ್ಮಿಸಿದ್ದಾರೆ. ಇದರಲ್ಲಿ ಮೊದಲ … Continue reading Guinness World Record ; ಒಂದೇ ಕೈ ಮೇಲೆ ತಲೆಕೆಳಗಾಗಿ ನಿಂತು 2 ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿ, ಈತ “ನಿಜವಾದ ಯೋಗಿ” ಎಂದ ನೆಟ್ಟಿಗರು