ಇವಿಎಂ – ವಿವಿಪ್ಯಾಟ್ ಕುರಿತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ!
ಬೆಂಗಳೂರು: ಇವಿಎಂ – ವಿವಿಪ್ಯಾಟ್ ಕುರಿತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮಾರ್ಗಸೂಚಿಯಲ್ಲಿ ಈ ಕೆಳಕಂಡ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. 2. Mock Poll ಪೂರ್ವತಯಾರಿ ಬೆಳಿಗ್ಗೆ 5.30 ಕ್ಕೆ ಅಣಕು ಮತದಾನ ಆರಂಭಿಸಬೇಕು. ಪೋಲಿಂಗ್ ಏಜೆಂಟರು ಇರದಿದ್ದಲ್ಲಿ 15 ನಿಮಿಷ ಕಾಯಬೇಕು. BU & VVPAT ನ್ನು Voting compartment ನಲ್ಲಿ ಇಡಬೇಕು. CU ನ್ನು PO table ಮೇಲೆ ಇಡಬೇಕು. Connecting cable ಮತದಾರನ ದಾರಿಗೆ ಅಡ್ಡ ಬರಕೂಡದು. CU ನಲ್ಲಿ ಸ್ಪರ್ಧಿಸುವ … Continue reading ಇವಿಎಂ – ವಿವಿಪ್ಯಾಟ್ ಕುರಿತು ಮತದಾನ ಸಿಬ್ಬಂದಿಗೆ ಮಾರ್ಗಸೂಚಿ ಬಿಡುಗಡೆ!
Copy and paste this URL into your WordPress site to embed
Copy and paste this code into your site to embed