JEE ಮೇನ್ 2025 ಸೆಷನ್-1ರ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ: ಈ ನಿಯಮಗಳ ಪಾಲನೆ ಕಡ್ಡಾಯ | JEE Main 2025
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಮುಂಬರುವ ಪ್ರವೇಶ ಪರೀಕ್ಷೆಗಳು 2025 ರ ಪ್ರಮುಖ ಪರೀಕ್ಷಾ ದಿನದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, ಜಂಟಿ ಪ್ರವೇಶ ಪರೀಕ್ಷೆಯ ಮುಖ್ಯ ಸೆಷನ್ 1 ಜನವರಿ 22 ರಂದು ಪೇಪರ್ 1 ಪರೀಕ್ಷೆಯೊಂದಿಗೆ ಪ್ರಾರಂಭವಾಗಲಿದೆ. ಜೆಇಇ ಮೇನ್ ಪೇಪರ್ 1 ಬಿಇ/ ಬಿಟೆಕ್ ಪೇಪರ್ (ಪೇಪರ್ 1) ಅನ್ನು ಒಳಗೊಂಡಿರುತ್ತದೆ. ಜೆಇಇ ಮೇನ್ 2025 ಪರೀಕ್ಷೆಗಳು ಜನವರಿ 22 ರಿಂದ ಜನವರಿ … Continue reading JEE ಮೇನ್ 2025 ಸೆಷನ್-1ರ ಪರೀಕ್ಷೆಗೆ ಮಾರ್ಗಸೂಚಿ ಪ್ರಕಟ: ಈ ನಿಯಮಗಳ ಪಾಲನೆ ಕಡ್ಡಾಯ | JEE Main 2025
Copy and paste this URL into your WordPress site to embed
Copy and paste this code into your site to embed