BIGG NEWS : ‘ರಾಜ್ಯದ ಅತಿಥಿ ಉಪನ್ಯಾಸಕ’ರಿಗೆ ಮಹತ್ವದ ಮಾಹಿತಿ ನೀಡಿದ ‘ಉನ್ನತ ಶಿಕ್ಷಣ ಇಲಾಖೆ’

ಬೆಂಗಳೂರು : 2019-20 ನೇ ಶೈಕ್ಷಣಿಕ ಸಾಲಿನ ಕಾಲೇಜು ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಸರ್ಕಾರಿ ಕಾಲೇಜುಗಳ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿಯ ಎಲ್ಲಾ ಸರ್ಕಾರಿ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರನ್ನು 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರುಗಳ ಹುದ್ದೆಯಲ್ಲಿ ಮುಂದುವರಿಸುವಂತೆ ಸೂಚಿಸಿ ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ ಆದೇಶಿಸಿದ್ದಾರೆ. 2020-21  ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದಿನಾಂಕ 17:11:2020 ರಿಂದ ಅನ್ವಯಿಸುವಂತೆ ಅತಿಥಿ ಶಿಕ್ಷಕರುಗಳ ಹುದ್ದೆಯಲ್ಲಿ … Continue reading BIGG NEWS : ‘ರಾಜ್ಯದ ಅತಿಥಿ ಉಪನ್ಯಾಸಕ’ರಿಗೆ ಮಹತ್ವದ ಮಾಹಿತಿ ನೀಡಿದ ‘ಉನ್ನತ ಶಿಕ್ಷಣ ಇಲಾಖೆ’