‘ಗ್ಯಾರಂಟಿ’ ಯೋಜನೆಯಿಂದ ನಮ್ಮ ಹೊಟ್ಟೆ ತುಂಬುತ್ತಿದೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ವೃದ್ಧೆ ಶ್ಲಾಘನೆ
ಬೆಳಗಾವಿ : ಗ್ಯಾರಂಟಿಯಿಂದ ನಮ್ಮ ಮಕ್ಕಳು ಮರಿ ಎಲ್ಲರೂ ಹೊಟ್ಟೆತುಂಬಾ ಊಟ ಮಾಡುತ್ತಿದ್ದೇವೆ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗಿದೆ ಎಂದು ಸಚಿವರ ಲಕ್ಷ್ಮಿ ಹೆಬ್ಬಾಳಕರ್ಗೆ ವೃದ್ಧೆ ಒಬ್ಬರು ಗ್ಯಾರೆಂಟಿ ಯೋಜನೆಗಳನ್ನು ಕೋಲದ ಕುರಿತಂತೆ ಶ್ಲಾಘಿಸಿದರು. BREAKING : ಪದವಿಯ ‘3ನೇ’ ವರ್ಷದ ವಿದ್ಯಾರ್ಥಿಗಳಿಗೆ ‘ಇಂಟರ್ನಶಿಪ್’ ಜಾರಿಗೆ ತರಲು ಸರ್ಕಾರ ಚಿಂತನೆ: ಸಚಿವ ಸುಧಾಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು ನಿನ್ನೆ ತಮ್ಮ ಸ್ವ ಕ್ಷೇತ್ರದಲ್ಲಿ ಪ್ರವಾಸ ನಡೆಸುವ ಸಂದರ್ಭದಲ್ಲಿ ವೃದ್ಧಿ ಒಬ್ಬರಿಗೆ … Continue reading ‘ಗ್ಯಾರಂಟಿ’ ಯೋಜನೆಯಿಂದ ನಮ್ಮ ಹೊಟ್ಟೆ ತುಂಬುತ್ತಿದೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ವೃದ್ಧೆ ಶ್ಲಾಘನೆ
Copy and paste this URL into your WordPress site to embed
Copy and paste this code into your site to embed