BIG NEWS: ವಾರ್ಷಿಕವಾಗಿ 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ಹೊಸ ರೂಲ್ಸ್ : ಅದೇನೆಂದು ಇಲ್ಲಿ ತಿಳಿಯಿರಿ | GST New Rule

ನವದೆಹಲಿ: ನೀವು ವಾರ್ಷಿಕ 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವ ವ್ಯಾಪಾರವನ್ನು ಹೊಂದಿದ್ದೀರಾ? ಹಾಗಾದ್ರೆ, ಈ ಸುದ್ದಿಯನ್ನು ಮಿಸ್‌ ಮಾಡದೇ ಓದಿ. GST ಕೌನ್ಸಿಲ್ ಈಗ 5 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲಾ ವ್ಯವಹಾರಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಇ-ಇನ್‌ವಾಯ್ಸಿಂಗ್ ಅನ್ನು ಜನವರಿ 1 ರಿಂದ ಕಡ್ಡಾಯಗೊಳಿಸಿದೆ. ಜಿಎಸ್‌ಟಿ ಕೌನ್ಸಿಲ್ ಮುಂದಿನ ಆರ್ಥಿಕ ವರ್ಷದ ವೇಳೆಗೆ 1 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲಾ ವ್ಯವಹಾರಗಳನ್ನು ತರಲು … Continue reading BIG NEWS: ವಾರ್ಷಿಕವಾಗಿ 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ಹೊಸ ರೂಲ್ಸ್ : ಅದೇನೆಂದು ಇಲ್ಲಿ ತಿಳಿಯಿರಿ | GST New Rule