BIGG NEWS: ಆಗಸ್ಟ್‌ ನಲ್ಲಿ GST ಸಂಗ್ರಹವು ₹ 1.43 ಲಕ್ಷ ಕೋಟಿ, 28% ಹೆಚ್ಚಳ

ನವದೆಹಲಿ: ಈ ವರ್ಷದ ಆಗಸ್ಟ್‌ ನಲ್ಲಿ ಭಾರತವು ₹ 1,43,612 ಕೋಟಿ ಮೌಲ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆಗಸ್ಟ್ ನಲ್ಲಿ ಸಂಗ್ರಹವಾದ ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇಕಡಾ 28 ರಷ್ಟು ಹೆಚ್ಚಾಗಿದೆ. BIGG BREAKING NEWS: ಕಾಂಗ್ರೆಸ್ ಗೆ ಬಿಗ್ ಶಾಕ್; ಮಾಜಿ ಸಂಸದ ಮುದ್ದಹನುಮೇಗೌಡ ಗುಡ್ ಬೈ   ಸತತ ಆರನೇ ತಿಂಗಳು, ಮಾಸಿಕ ಜಿಎಸ್ಟಿ ಆದಾಯವು ₹ 1.40 … Continue reading BIGG NEWS: ಆಗಸ್ಟ್‌ ನಲ್ಲಿ GST ಸಂಗ್ರಹವು ₹ 1.43 ಲಕ್ಷ ಕೋಟಿ, 28% ಹೆಚ್ಚಳ