BIGG NEWS : ಮೂರು ತಿಂಗಳಿನಿಂದ ಮಾಸಿಕ 10 ಸಾವಿರ ಕೋಟಿ ದಾಟಿದ ರಾಜ್ಯದ ‘GST’ ಸಂಗ್ರಹ

ಬೆಂಗಳೂರು : ಕಳೆದ ಮೂರು ತಿಂಗಳಿನಿಂದ ಜಿಎಸ್ಟಿ ಸಂಗ್ರಹವು 10 ಸಾವಿರ ಕೋಟಿ ರು. ದಾಟಿದ್ದು, ಇದು ರಾಜ್ಯಕ್ಕೆ ಉತ್ತಮ ಬೆಳವಣಿಗೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೊಮ್ಮಾಯಿ ಕರ್ನಾಟಕದ ಮಾಸಿಕ ಜಿಎಸ್ಟಿ ಸಂಗ್ರಹವು ಸತತ 3 ತಿಂಗಳುಗಳಿಂದ 10 ಸಾವಿರ ಕೋಟಿ ರೂ.ಗಳನ್ನು ದಾಟಿದೆ, ಇದು ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ನಾವು ಉತ್ತಮ ಬೆಳವಣಿಗೆಯ ಪಥದಲ್ಲಿದ್ದೇವೆ. ಕೋವಿಡ್ ನಿಂದ ಯಾವುದೇ ಪರಿಣಾಮ … Continue reading BIGG NEWS : ಮೂರು ತಿಂಗಳಿನಿಂದ ಮಾಸಿಕ 10 ಸಾವಿರ ಕೋಟಿ ದಾಟಿದ ರಾಜ್ಯದ ‘GST’ ಸಂಗ್ರಹ