ರಾಮನಗರ : ರಾಮನಗರದಲ್ಲಿ ಭೀಕರವಾದ ಕೊಲೆ ನಡೆದಿದ್ದು ಮಾರಕಾಸ್ತ್ರಗಳಿಂದ ಕೊಚ್ಚಿ FDA FDA ನೌಕರನನ್ನು ಕೊಲೆ ಮಾಡಲಾಗಿದೆ. ರಾಮನಗರದ ವಿವೇಕಾನಂದ ನಗರದಲ್ಲಿ ತಡರಾತ್ರಿ ಈ ಒಂದು ಘಟನೆ ನಡೆದಿದೆ. ಯೋಗೇಶ್ (41) ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಿ ದುಷ್ಪರಿಮಿಗಳು ಪರಾರಿಯಾಗಿದ್ದಾರೆ.
ಚನ್ನಪಟ್ಟಣದಲ್ಲಿ ಎಫ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಯೋಗೇಶ್ ತಡರಾತ್ರಿ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವಾಗ ಗಲಾಟೆ ಆಗಿದೆ. ಇದೆ ವೇಳೆ ಸ್ನೇಹಿತರು ಯೋಗೇಶನ್ನು ಕೊಲೆ ಮಾಡಿರುವ ಸಂಖ್ಯೆ ವ್ಯಕ್ತವಾಗಿದೆ ರಾಮನಗರದ ನರಸಿಂಹಯ್ಯ ಲೇಔಟ್ ನಿವಾಸಿಯಾಗಿದ್ದು ಸ್ಥಳಕ್ಕೆ ಐಜೂರು ಠಾಣೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








