ಆಶ್ಚರ್ಯವಾದ್ರೂ ಇದು ಸತ್ಯ: ಬಿಹಾರದ ಮಾರುಕಟ್ಟೆಯೊಂದರಲ್ಲಿ ʻವರʼರ ಮಾರಾಟ: ಇಲ್ಲಿ ಹುಡುಗಿಯರದ್ದೇ ಸೆಲೆಕ್ಷನ್‌!

ಬಿಹಾರ: ಮಾರುಕಟ್ಟೆ ಅಂದ್ರೆ, ಅಲ್ಲಿ ನಮಗೆ ಬೇಕಾದ ತರಕಾರಿ ಹಾಗೂ ದಿನಸಿ ಸಿಗುತ್ತೆ. ಆದ್ರೆ, ಇಲ್ಲೊಂದು ಮಾರುಕಟ್ಟೆಯಲ್ಲಿ ನಿಮಗೆ ಇಚ್ಚಿಸಲಿರುವ ʻವರʼನನ್ನು ಆಯ್ಕೆ ಮಾಡಿಕೊಳ್ಳಬಹುದು. ಹೌದು, ವರನನ್ನು ಖರೀದಿಸುವುದು ಹೇಗೆ? ಈ ವಿಷಯ ಕೇಳಿದ್ರೆ ನಿಮ್ಗೂ ವಿಚಿತ್ರ ಅನ್ನಿಸ್ಬೋದು. ಬಿಹಾರದ ಮಧುಬನಿ ಜಿಲ್ಲೆಯ ಒಂದು ಮಾರುಕಟ್ಟೆಯಿದೆ. ಅದು ಭವಿಷ್ಯದ ವಧುಗಳಿಗೆ ವರಗಳನ್ನು ಮಾರಾಟ ಮಾಡಲು ಮೀಸಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಪಿಪಲ್ ಮರಗಳ ಅಡಿಯಲ್ಲಿ 9 ದಿನಗಳ ಅವಧಿಗೆ ಇದನ್ನು ಆಯೋಜಿಸಲಾಗಿದೆ. ಇಲ್ಲಿ ಈ ಸಂಪ್ರದಾಯ 700 … Continue reading ಆಶ್ಚರ್ಯವಾದ್ರೂ ಇದು ಸತ್ಯ: ಬಿಹಾರದ ಮಾರುಕಟ್ಟೆಯೊಂದರಲ್ಲಿ ʻವರʼರ ಮಾರಾಟ: ಇಲ್ಲಿ ಹುಡುಗಿಯರದ್ದೇ ಸೆಲೆಕ್ಷನ್‌!