ಆರಕ್ಷತೆಗೆ ತೆರಳುವ ವೇಳೆ ವರನನ್ನು ಅಡ್ಡಗಟ್ಟಿ ಚಾಕು ಇರಿತ

ಚಾಮರಾಜನಗರ: ಜಿಲ್ಲೆಯಲ್ಲಿ ಆರಕ್ಷತೆಗೆ ತೆರವ ವೇಳೆಯಲ್ಲಿ ವರನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಂತ ಘಟನೆ ನಡೆದಿದೆ. ಗಾಯಗೊಂಡಿದ್ದಂತ ರವೀಶ್ ಎಂಬಾತನನ್ನು ಭೇಟಿಯಾಗಲು ಆಸ್ಪತ್ರೆಗೆ ವಧು ನಯನಾ ಭೇಟಿಯಾಗೋದಕ್ಕೆ ಹೋದಾಗ ಅವರ ಭೇಟಿಗೆ ನಿರಾಕರಿಸಿರುವಂತ ಘಟನೆ ನಡೆದಿದೆ. ಚಾಮರಾಗನಗರದ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದಂತ ವರ ರವೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ವಧು ನಯನಾ ಭೇಟಿಯಾಗೋದಕ್ಕೆ ತೆರಳಿದ್ದರು. ಆದರೇ ಆಕೆಯನ್ನು ಭೇಟಿಯಾಗೋದಕ್ಕೆ ರವೀಶ್ ನಿರಾಕರಿಸಿದ್ದಾರೆ. ಆದರೇ ನಯನಾ ಮಾತ್ರ ನನ್ನನ್ನೇ ಮದುವೆಯಾಗುವಂತೆ ಆತನನ್ನು ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆಗೆ … Continue reading ಆರಕ್ಷತೆಗೆ ತೆರಳುವ ವೇಳೆ ವರನನ್ನು ಅಡ್ಡಗಟ್ಟಿ ಚಾಕು ಇರಿತ