ದ್ವಿತೀಯ ಪಿಯುಸಿಯಲ್ಲಿ Rank ಪಡೆಯಲು ನೆರವಾದ ‘ಗೃಹಲಕ್ಷ್ಮೀ ಯೋಜನೆ’ | Gruhalakshmi Scheme

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ Rank ಪಡೆಯಲು ವಿದ್ಯಾರ್ಥಿನಿಯೊಬ್ಬರಿಗೆ ತನ್ನ ತಾಯಿಗೆ ನೀಡಲಾಗುತ್ತಿದ್ದಂತ ಗೃಹಲಕ್ಷ್ಮೀ ಯೋಜನೆಯೇ ನೆರವಾಗಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಹೋಳಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ ಎಂದಿದೆ. … Continue reading ದ್ವಿತೀಯ ಪಿಯುಸಿಯಲ್ಲಿ Rank ಪಡೆಯಲು ನೆರವಾದ ‘ಗೃಹಲಕ್ಷ್ಮೀ ಯೋಜನೆ’ | Gruhalakshmi Scheme