ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆಯಾಗಿದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಯರಿಗೆ 2000 ಪ್ರತಿ ತಿಂಗಳು ಸಹಾಯಧನವನ್ನು ಸರ್ಕಾರ ನೀಡಲಾಗುತ್ತದೆ. ಆದ್ರೇ ಈವರೆಗೆ ಕೆಲವರಿಗೆ ಹಣ ಬಂದಿಲ್ಲ. ಹಾಗಾದ್ರೇ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರದೇ ಇಲ್ಲದಿರುವಂತ ಅನರ್ಹರ ಲೀಸ್ಟ್ ಇಲ್ಲಿದೆ. ಚೆಕ್ ಮಾಡೋದು ಹೇಗೆ ಅಂತ ಮುಂದೆ ಓದಿ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರೋ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು … Continue reading ‘ಗೃಹಲಕ್ಷ್ಮಿ’ ಯೋಜನೆ: ನಿಮಗೆ ಯಾಕೆ 2000 ಹಣ ಬಂದಿಲ್ಲ ಗೊತ್ತಾ.? ಇಲ್ಲಿದೆ ‘ಅನರ್ಹರ’ ಲೀಸ್ಟ್ | Gruhalakshmi Scheme
Copy and paste this URL into your WordPress site to embed
Copy and paste this code into your site to embed