BIGG NEWS : ರಾಜ್ಯ ಸರ್ಕಾರ ದಿಂದ ‘ಸರ್ಕಾರಿ ಶಾಲೆ’ಗಳ ಅಭಿವೃದ್ಧಿಗೆ ‘ದೇಣಿಗೆ ಸಂಗ್ರಹಿ’ಸಲು SDMCಗೆ ಅನುಮತಿ | Government School

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸರ್ಕಾರಿ ಶಾಲೆಗಳ ( Government School ) ಮೂಲ ಸವಲತ್ತುಗಳ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸೋದಕ್ಕೆ ಎಸ್ ಡಿ ಎಂ ಸಿಗೆ ( SDMC ) ಹಸಿರು ನಿಶಾನೆ ತೋರಿದೆ. ಈ ಮೂಲಕ ನಮ್ಮ ಶಾಲೆ, ನನ್ನ ಕೊಡುಗೆ ಎನ್ನುವಂತ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಶಾಲಾ ಶಿಕ್ಷಣದ ಗುಣಾತ್ಮಕ … Continue reading BIGG NEWS : ರಾಜ್ಯ ಸರ್ಕಾರ ದಿಂದ ‘ಸರ್ಕಾರಿ ಶಾಲೆ’ಗಳ ಅಭಿವೃದ್ಧಿಗೆ ‘ದೇಣಿಗೆ ಸಂಗ್ರಹಿ’ಸಲು SDMCಗೆ ಅನುಮತಿ | Government School